Sale!

ಮಲ್ಲಿಗೆ ಹೂವಿನ ಸಖ | Mallige Hoovina Sakha

80.00 75.00

Add to Wishlist
Add to Wishlist
Email

Description

ಈಗಾಗಲೇ ತಮ್ಮ ಕುದರಿ ಮಾಸ್ತರ್ , ರೊಟ್ಟಿ ಮುಟಗಿ ಕಾದಂಬರಿಗಳಿಂದ ತಮ್ಮದೇ ಓದುಗ ವಲಯವನ್ನು ಸೃಷ್ಟಿಸಿಕೊಂಡಿರುವ ಟಿ.ಎಸ್.ಗೊರವರ ಹೊಸ ಕಥಾ ಸಂಕಲನ “ಮಲ್ಲಿಗೆ ಹೂವಿನ ಸಖ”.ಆರು ಕತೆಗಳುಳ್ಳ ಈ ಪುಸ್ತಕ ತನ್ನ ಪ್ರತಿ ಕತೆಯಿಂದಲೂ ನಮ್ಮನ್ನು ಸೆಳೆಯುತ್ತದೆ.ಇವರ ಹಿಂದಿನ ಕತೆಗಳ ರುಚಿಬಲ್ಲವರನ್ನು ನಿರಾಸೆ ಮಾಡುವುದಿಲ್ಲ. ಹೊಸ ಓದುಗರಲ್ಲೂ ಹೊಸದೊಂದು ಅನುಭೂತಿ ಉಂಟು ಮಾಡಬಲ್ಲಷ್ಟು ರುಚಿಕಟ್ಟು.

Reviews

There are no reviews yet.

Be the first to review “ಮಲ್ಲಿಗೆ ಹೂವಿನ ಸಖ | Mallige Hoovina Sakha”

Your email address will not be published. Required fields are marked *