ಪ್ರಕೃತಿ

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಪ್ರಕಾಶನ ಸಂಸ್ಥೆಗಳು ಅನೇಕ ವರ್ಷಗಳಿಂದ
ಉತ್ತಮ ಪುಸ್ತಕಗಳನ್ನು ಹೊರತರುತ್ತಿದೆ. ನಾವು ‘ಪ್ರಕೃತಿ’ ಪ್ರಕಾಶನ ಆರಂಭಿಸಲು
ಯಾವುದೇ ಪೂರ್ವಯೋಜನೆ ಆಲೋಚಲನೆಗಳಿರಲಿಲ್ಲ. ಹಿರಿಯರು ಕಿರಿಯರು ಎನ್ನುವ ವಿಂಗಡನೆಯಿಲ್ಲದೆ, ಕವಿತೆ ಕತೆ
ಕಾದಂಬರಿ ಎನ್ನುವ ಕಟ್ಟುಪಾಡುಗಳಿರದೆ, ಯಾವುದೇ ಟಾರ್ಗೆಟ್ಟುಗಳ ಹಂಗಿಲ್ಲದೆ, ಓದಿನ
ಬೆಸುಗೆಯಲ್ಲಿ ಸುಖಿಸುವ ಪ್ರಯತ್ನವಿದು. ಇಲ್ಲಿ ಯಾವುದೇ ಸ್ಪರ್ಧೆಗಳಿಲ್ಲ,
ಅರ್ಜಿಗಳಿಲ್ಲ, ಬಹುಮಾನಗಳಿಲ್ಲ. ನಮ್ಮಿಷ್ಟದ ಬರಹಗಳನ್ನು ಸಾಧ್ಯವಾದಷ್ಟು ಹೆಚ್ಚಿನ
ಸಹೃದಯರಿಗೆ ತಲುಪಿಸುವುದು, ನಾವು ಆ ಬರಹಗಳಿಗೆ ಕೊಡಬಹುದಾದ ಸಣ್ಣ ಗೌರವ ಅನ್ನುವುದು
ನಮ್ಮ ನಂಬಿಕೆ. ಇಷ್ಟೇ ಈ ಪ್ರಕಾಶನದ ಉದ್ದೇಶ ಮತ್ತು ಮಹತ್ವಾಕಾಂಕ್ಷೆ.

No products were found matching your selection.