Description
ಈ ಕಾದಂಬರಿಯು ಅಲೆಮಾರಿಯೊಬ್ಬನ ವಿಭಿನ್ನ ಮತ್ತು ವಿಶಿಷ್ಟ ಬಗೆಯ ಯಾತ್ರೆಗಳ ಅನುಭವ ಸಾರ…!ಜೊತೆಗೆ ಫ್ಯಾಂಟಸಿ ನೆಲೆಯಲ್ಲಿ ಸಾಗುವ ಅದ್ಭುತ ಮತ್ತು ರೊಮಾಂಚನ ಕಥಾನಕವೂ ಹೌದು ಲಿಲ್ಲಿಪುಟ್ ಪ್ರಪಂಚ ಮತ್ತು ಹಾರುವ ದ್ವೀಪಗಳಂತಹ ರಮ್ಯ ಜಗತ್ತನ್ನು ಕಣ್ಣಿಗೆ ಕಟ್ಟಿದಂತೆ ತೆರೆದು ತೋರಿಸುವ ಈ ಕಾದಂಬರಿ ಮಕ್ಕಳಿಂದ ಹಿಡಿದು ಎಲ್ಲ ವಯಸ್ಕರ ಕುತೂಹಲವನ್ನು ತಣಿಸುವ ಪ್ರಿಯವಾದ ಯಾತ್ರೆ.ಅಂತೆಯೇ ಮಾತನಾಡುವ ಕುದುರೆಗಳು ಪ್ರತಿಪಾದಿಸುವ ಮನುಷ್ಯ ಬದುಕಿನ ಶೋಧವು ಹೌದು… ಒಟ್ಟಾರೆಯಾಗಿ ಇದು ಜೀವನ ಮೌಲ್ಯವನ್ನು ಬೋಧಿಸುವ ಹಾಗು ಬೌದ್ಧಿಕ ಕಸರತ್ತನ್ನು ಜೀವನ ಸತ್ವದ ರಸಗುಳಿಗೆಯೋ ಕೂಡ ಇದೆ.
Reviews
There are no reviews yet.