Description
ಡಾಕ್ಟರ್ ಜಯಂತಿ ನಾಯಕ್ ಕೊಂಕಣಿಯಲ್ಲಿ ಬರೆದಿರುವ ಆರ್ತ ಕಥಾ ಸಂಕಲನ ಕನ್ನಡದಲ್ಲಿ. ಅನುವಾದಿಸಿದವರು ಗೀತಾ ಶೆಣೈ. ಡಾ.ಜಯಂತಿ ನಾಯಕ್ ಅವರ ಕತೆಗಳಲ್ಲಿ ಗ್ರಾಮೀಣ ಮತ್ತು ನಗರ ಜೀವನ ಶೈಲಿ, ಸ್ಥಳಿಯ ಸಂಸ್ಕೃತಿಯನ್ನು ಅಭಿವ್ಯಕ್ತಿಸುವ ಆಚರಣೆ ಮತ್ತು ಪದ್ದತಿಗಳ ವಿವರ, ಕಾಲಾನುಕ್ರಮದಲ್ಲಿ ನಶಿಸಿಹೋಗುತ್ತಿರುವ ನೆಲಸಂಸ್ಕೃತಿಯ ಕುರಿತಾದ ಕಾಳಜಿಗಳನ್ನು ಗುರುತಿಸಬಹುದು.
Reviews
There are no reviews yet.