Sale!

ಎಪಿಕ್ ರಂಗಭೂಮಿ

81.00

Add to Wishlist
Add to Wishlist
Email

Description

ಜರ್ಮನಿಯ ಖ್ಯಾತ ನಾಟಕಕಾರ, ರಂಗನಿರ್ದೇಶಕ ಮತ್ತು ಚಿಂತಕ ಬರ್ಟೋಲ್ಟ್ ಬ್ರೆಖ್ಟ್ ನನ್ನು ಸಾಹಿತ್ಯ ಮತ್ತು ರಂಗಭೂಮಿ ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಈ ಪುಸ್ತಕ ರೂಪಿತವಾಗಿದೆ. ನಾಟಕ ಮತ್ತು ರಂಗಭೂಮಿಯ ಕ್ಷೇತ್ರದಲ್ಲಿ ಬ್ರೆಕ್ಟ್ ಮಾಡಿದ ಆವಿಷ್ಕಾರಗಳನ್ನು ವಿವರಿಸುವ ಮೊದಲು ಈ ಪುಸ್ತಕವು ಎಪಿಕ್ ರಂಗಭೂಮಿ ಎಂಬ ಹೆಸರು ಸೃಷ್ಟಿಸಿರುವ ಅರ್ಥ-ಅಪಾರ್ಥಗಳನ್ನು ಚರ್ಚಿಸುತ್ತ ಈ ಪರಿಕಲ್ಪನೆಯ ವ್ಯಾಖ್ಯಾನದ ಪ್ರಯತ್ನ ಮಾಡುತ್ತದೆ; ಬಳಿಕ ಬ್ರೆಖ್ಟ್ ಗೆ ಪೂರ್ವಪಕ್ಷವಾಗಿ ಒದಗಿಬಂದ ವ್ಯಕ್ತಿ-ಸಿದ್ಧಾಂತಗಳ ಪರಿಚಯ ಮಾಡಿಸುತ್ತದೆ. ಆಮೇಲೆ ಎಪಿಕ್ ರಂಗಭೂಮಿಯ ತಾತ್ವೀಕ ನೋಟವೊಂದನ್ನು ಕೊಡುತ್ತ ಈ ಪುಸ್ತಕವು ಬ್ರೆಖ್ಟ್ ನ ಹೆಸರಿನೊಂದಿಗೆ ನಾವಿಂದು ಗುರುತಿಸುವ ಹಲವು ಪ್ರಮುಖ ಪರಿಕಲ್ಪನೆಗಳನ್ನು ಪರಿಚಯಿಸುತ್ತದೆ.

Reviews

There are no reviews yet.

Be the first to review “ಎಪಿಕ್ ರಂಗಭೂಮಿ”

Your email address will not be published.