Sale!

ಎಲ್ಲೆ ಮೀರಿ

180.00

Add to Wishlist
Add to Wishlist
Email

Description

ಎನ್ ಗೂಗಿಯ ವೈಚಾರಿಕ ಸಾಹಿತ್ಯ ಅಗಾಧವಾಗಿದೆ. ಪರಿಣಾಮತಃ ಅವನ ಲೇಖನಗಳ ಆಯ್ಕೆ ತುಂಬಾ ಸವಾಲಿನದಾಗಿದೆ. ಮತದ್ವದ ಡಿ ಕಾಲನೈಸಿಂಗ್ ದ ಮೈಂಡ್ ಕೃತಿಯನ್ನು ಇಡಿಯಾಗಿ ಅನುವಾದಿಸಿದ್ದಾರೆ. ಸಂಕಲನದ ಕೊನೆಯಲ್ಲಿ ಎನ್ ಗೂಗಿಯ ಮಹತ್ವಪೂರ್ಣ ಸಂದೇಶವಿದೆ. ಅಲ್ಲಲ್ಲಿ ಅವಶ್ಯಕ ಟಿಪ್ಪಣಿಗಳು ಮತ್ತು ಮೂಲದ ಉದ್ಧರಣಗಳು ಈ ಸಂಕಲನದ ಸಂವಹನ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ.

Reviews

There are no reviews yet.

Be the first to review “ಎಲ್ಲೆ ಮೀರಿ”

Your email address will not be published.