Description
ಇಂಗ್ಲೀಷ್, ಕೊಲಂಬಿಯ, ಬಂಗಾಳಿ, ಪಂಜಾಬಿ, ಮಲೆಯಾಳಂ ಮತ್ತು ತೆಲುಗಿನ ಹನ್ನೊಂದು ವಿಶಿಷ್ಟ ಕಥೆಗಳನ್ನು ತುಂಬಾ ಅಕ್ಕರೆಯಿಂದ ಇಲ್ಲಿ ಕನ್ನಡಕ್ಕೆ ತರಲಾಗಿದೆ.ಇಲ್ಲಿನ ಪ್ರತಿಯೊಂದು ಕಥೆಯ ವಸ್ತು ಮತ್ತು ಆಶಯಗಳು ಮೂಲಲೇಖಕರ ಅನನ್ಯ ಶೈಲಿಗೆ ಧಕ್ಕೆಯಾಗದಂತೆ, ಕನ್ನಡಕ್ಕೆ ಎಲ್ಲೂ ಅನ್ಯವೆನಿಸದ ಹಾಗೆ ಅನುವಾದಗೂಂಡಿವೆ.
Reviews
There are no reviews yet.