Description
ಈ ಪ್ರಸ್ತುತ ಪುಸ್ತಕದಲ್ಲಿ ಕ್ಯಾಸ್ರ್ಟೋ ವಿಚಾರಧಾರೆಯು ಭಾರತದ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತವೆಂಬ ನೆಲೆಯಲ್ಲಿ ಈ ಮಾತು ಹೇಳಲಾಗಿದೆ. ಅಂದು ಜಾಗತಿಕ ಜಮೀನ್ದಾರರಿಗೆ ಸೆಡ್ಡು ಹೊಡೆದು ಸ್ವಾಭಿಮಾನಿ ಸಮತಾ ಸಮಾಜದ ಸವಾಲು ಸ್ವೀಕರಿಸಿ ಯಶಸ್ಸಿನತ್ತ ಸಾಗಿದ ಕ್ಯಾಸ್ರ್ಟೋ ದಾರಿ ಕಷ್ಟಕರವಾದರೂ ಅನುಕರಣಿಯವಾದು.
Reviews
There are no reviews yet.