Description
“ಲೇಖಕನೇ ಕೊಲೆಗಾರ, ಓದುಗನೇ ಪತ್ತೆದಾರ, ಪುಸ್ತಕವೇ ಬಲಿಪಶು. ಅಥವಾ ಬಹುಶಃ ಲೇಖಕನೇ ಕೊಲೆಗಾರ, ವಿಮರ್ಶಕನೇ ಪತ್ತೆದಾರ ಮತ್ತು ಓದುಗನೇ ಬಲಿಪಶು…” ಹಾಗು “ಗಂಡಸರಿಗೆ ತಮ್ಮನ್ನು ನೋಡಿ ಹೆಂಗಸರು ನಕ್ಕಾರೆಂಬ ಭಯ. ಹೆಂಗಸರಿಗೆ ತಮ್ಮನ್ನು ಗಂಡಸರು ಕೊಂದಾರೆಂಬ ಭಯ.” ಎಂದು ಲೇಖಕರು ಈ ಕಾದಂಬರಿಯ ರೋಚಕತೆಯನ್ನು ಕುರಿತು ಹೇಳಿದ್ದಾರೆ. ಈ ಪ್ರಸ್ತುತ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದವರು ಡಾ. ನವೀನ್ ಹಳೇಮನೆ.
Reviews
There are no reviews yet.