Description
ಬ್ರಿಟೀಷ್ ಭಾರತದ ಒಂದು ಮಿಲಿಟರಿ ನಗರವನ್ನು 1931ರಲ್ಲಿ ಹಲವು ದಿನಗಳ ಕಾಲ ಡೇರ್ ಡೆವಿಲ್ ದಂಗೆಯ ಮೂಲಕ ವಶಪಡಿಸಿಕೊಂಡಿದ್ದ ಚಿತ್ತಗಾಂಗ್ ದಂಗೆ ಪ್ರಖ್ಯಾತವಾದದ್ದು. ಅದು ಬ್ರಿಟೀಷ್ ಸರಕಾರವನ್ನು ನಡುಗಿಸಿತ್ತು. ಬಂಗಾಳಿ ಪ್ರತಿಷ್ಟಿತ ಕುಟುಂಬದ ಹದಿನಾರು ವರ್ಷದ ಬಾಲಕನಾಗಿ ಅದರಲ್ಲಿ ಭಾಗವಹಿಸಿ ಅಂಡಮಾನ್ ಕರಿನೀರಿನ ಶಿಕ್ಷೆಗೆ ಒಳಗಾದ ಸುಬೋಧ ರಾಯ್ ಅವರ ಚಿತ್ತಗಾಂಗ್ ಧಂಗೆಯಲ್ಲಿ ಭಾಗವಹಿಸಿದ ನೆನಪುಗಳು ಇಲ್ಲಿವೆ.
Reviews
There are no reviews yet.