Description
ಜೆ಼ನ್ ಅನುಭವವೆಂಬ ಪುಸ್ತಕವು ಬೌದ್ದ ಧರ್ಮದ ದಂತಕತೆಗಳಲ್ಲಿ ಕಂಡುಬರುವ ಘಟನಾವಳಿಗಳಲ್ಲಿ, ಒಮ್ಮೆ ಭಗವಾನ್ ಬುದ್ಧನಿಗೆ ಹೂವೊಂದನ್ನು ಅರ್ಪಿಸಿ ಅದರ ಮೇಲೆ ಭೋಧಿಸುವಂತೆ ಕೋರಲಾಗುತ್ತದೆ. ಕಥೆಯ ಪ್ರಕಾರ ಬುದ್ದ ಆ ಮೊಗ್ಗನ್ನು ಶಬ್ಧರಹಿತನಾಗಿ ಸ್ವೀಕರಿಸುತ್ತಾನೆ ಮತ್ತು ನಿಶ್ಯಬ್ಧವಾಗಿ ಅದನ್ನು ತನ್ನ ಕೈಗಳಲ್ಲಿ ತಿರುಗಿಸತೊಡಗುತ್ತಾನೆ ನಂತರ ಅದೇ ನೀರವತೆಯಲ್ಲಿ ಬುದ್ಧನ ಅಗ್ರಗಾಣಿ ಶಿಷ್ಯನಾದ,ಕಾಶ್ಯಪನು ಹಠಾತ್ತಾಗಿ ಒಮ್ಮೆಲೆ ಮುಗುಳ್ನಗೆ ಸುಸುತ್ತಾನೆ….ಮತ್ತು ಈ ರೀತಿಯಾಗಿ ಜೆ಼ನ್ ಮೌನವಾದ ವಿವೇಕವು ಜನ್ಮ ತಾಳುತ್ತದೆ.
Reviews
There are no reviews yet.