Sale!

ದಮ್ಮಲಾಲ್ ಚೋಪ್ರಾ

90.00

Add to Wishlist
Add to Wishlist
Email

Description

ತೆಲುಗು ಮೂಲ : ಮಧುರಾಂತಕಂ ನರೇಂದ್ರ
ಕನ್ನಡಾನುವಾದ : ಕುಂ. ವೀರಭದ್ರಪ್ಪ

ಹಿರಿಯ ಕಥೆಗಾರರಾದ ಕುಂವೀ ಅವರು, ಬಹಳ ಕಾಲದಿಂದಲೂ ತೆಲುಗಿನ ನೂರಾರು ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವುಗಳಲ್ಲಿ ಹೊಸದು ಈಚೆಗೆ ಹೊರಬಂದ ”ದಮ್ಮ ಲಾಲ್ ಚೋಪ್ರ”.
ಇದು ತೆಲುಗಿನ ಕಥೆಗಾರ ಮಧುರಾಂತಕಂ ನರೇಂದ್ರ ಅವರ ‘ ಅಂಸ್ಟರ್ ಡ್ಯಾಮ್ ಲೋ ಅದ್ಬುತಂ’ ಎಂಬ ಕಾದಂಬರಿಯ ಅನುವಾದವಾಗಿದೆ. ಸ್ವಲ್ಪ ಹೆಚ್ಚು ಸ್ವಾತಂತ್ರ್ಯವನ್ನು ಇಟ್ಟುಕೊಂಡು ಮಾಡಿದ ಈ ಅನುವಾದ ಮತ್ತೊಂದು ಸೃಜನಶೀಲ ಕೃತಿಯಾಗಿಯೇ ಕನ್ನಡಕ್ಕೆ ಬಂದಿರುವುದು ಸಂತಸದ ಸಂಗತಿ.

Reviews

There are no reviews yet.

Be the first to review “ದಮ್ಮಲಾಲ್ ಚೋಪ್ರಾ”

Your email address will not be published.