Description
ಬಡತನದ ಬೇಗೆಯಲ್ಲಿರುವ ಕುಟುಂಬ ಹುಡುಗಿಯರನ್ನು ಶಾಲೆಗೆ ಕಳುಹಿಸುವುದರಲ್ಲಿ ಯಾವ ಅರ್ಥವೂ ಇಲ್ಲವೆಂದು ಹಾಗು ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾದ್ಯವಿಲ್ಲದೆ ಮನೆಯಲ್ಲಿ ಇರಿಸುವುದು ಹಾಗು ಆ ಮಕ್ಕಳು ಬೀದಿ ನಾಯಿಗಳು,ಹಂದಿಗಳ ಜೊತೆ ಹೊರಳಾಡುತ್ತಾ ಆಟವಾಡುವ ಪರಿಸ್ಥಿತಿಯನ್ನು ಕಂಡು ಹಾಗು ದಲಿತರ ಉನ್ನತಿಯನ್ನು ಕುರಿತು ಈ ಪುಸ್ತಕದಲ್ಲಿ ವಿವರಿಸಿದ್ದಾರೆ.
Reviews
There are no reviews yet.