Description
ಎಲ್ಲೆಲ್ಲಿಯೂ ವ್ಯಕ್ತಿಪೂಜೆ, ಧುರಣಿರ ಆರಾಧನೆಯೇ ಕಂಡುಬರುತ್ತಿರುವ ಸಂದರ್ಭದಲ್ಲಿ ಸಾಂಪ್ರದಾಯಿಕ ದಾರಿಯನ್ನು ಬಿಟ್ಟು ಹೊಸ ದೃಷ್ಟಿಯ ವಿಶ್ಲೇಷಣೆಗೆ ತೊಡುಗುವಲ್ಲಿ ಡಾ.ಅನ೦ದ ತೇಲ್ ತುಂಬ್ಡೆ ಸಾಕಷ್ಟು ದೈರ್ಯ,ಧೀಮಂತಿಕೆ ತೋರಿದ್ದಾರೆ ಎಂಬುದು ಅಂಬೇಡ್ಕರ್ ರವರನ್ನು ಕುರಿತು ಬರಿದಿರುವ ಈ ಪುಸ್ತಕದಲ್ಲಿ ವ್ಯಕ್ತವಾಗಿದೆ.
Reviews
There are no reviews yet.