Description
ಎಲ್ಲರ ಪುಸ್ತಕ ಪ್ರಕಾಶನವು “ಬರ್ತಡೇ ಪಾರ್ಟಿ” ಪುಸ್ತಕವನ್ನು ‘ಮಕ್ಕಳೇ ರಚಿಸಿದ ಮಕ್ಕಳ ಚಿತ್ರ ಪುಸ್ತಕ’ ಎಂಬ ಸರಣಿಯಲ್ಲಿ, ಎರಡನೇ ಪುಸ್ತಕವಾಗಿ ಪ್ರಕಟಿಸುತ್ತಿದೆ. ಈ ಬರ್ತಡೇ ಪಾರ್ಟಿ ಕತೆಯಲ್ಲಿ ಸಂಭ್ರಮವಿದೆ. ನಗರ ಬದುಕಿನ ಒತ್ತಡವಿದೆ.
ಈ ಪುಸ್ತಕ ನೋಡಿ ಊಟ ಮಾಡದೇ ಮಲಗುವ ಮಕ್ಕಳನ್ನು ಓಲೈಸಲು ಹೇಳುವ ಕತೆಗಳು ನಿಮಗೆ ನೆನಪಾಗಬಹುದು.
ಸುರಗಿ ಕೆ ವಿ
ಸುರಗಿಗೆ ಪುಟ್ಟ ಮಗುವಿನಿಂದ ಪೈಂಟಿಂಗ್ ಮಾಡುವುದು, ಕತೆ ಹೇಳುವುದು-ಕೇಳುವುದು ಇಷ್ಟ. ಜಕ್ಕೂರಿನ ಬಿದಿರು ಕಲಿಕಾ ಕೇಂದ್ರದಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿದ್ದಾಳೆ.
Reviews
There are no reviews yet.