ಭಾರತ ಸಂವಿಧಾನ ಪ್ರಸ್ತಾವನೆ

50.00

Add to Wishlist
Add to Wishlist
Email

Description

ಲೇಖಕರು: ವೈ.ಜಿ. ಮುರಳೀಧರನ್

ಪ್ರಕಾಶನ: ಅಮೂಲ್ಯ ಪುಸ್ತಕ, ಬೆಂಗಳೂರು

*********

ಭಾರತದ ಸಂವಿಧಾನವು ಪ್ರಸ್ತಾವನೆ[ಪೀಠಿಕೆ]ಯಿಂದ ಆರಂಭವಾಗುತ್ತದೆ. ಪ್ರಸ್ತಾವನೆ ಸಂವಿಧಾನವನ್ನು ಪರಿಚಯಿಸುವ ಒಂದು ಭಾಗ…

ಪ್ರಸ್ತಾವನೆಯ ಮಹತ್ವದ ಬಗ್ಗೆ ಹಿರಿಯರು ಈ ರೀತಿ ವರ್ಣಿಸುತ್ತಾರೆ.

ಪ್ರಸ್ತಾವನೆ ಸಂವಿಧಾನದ ಜಾತಕವಿದ್ದಂತೆ.

*-ಡಾ.ಕೆ.ಎಮ್.ಮುನ್ಶಿ* (ಸಂವಿಧಾನ ಸಭೆಯ ಸದಸ್ಯರು)

ಪ್ರಸ್ತಾವನೆ ಸಂವಿಧಾನದ ಐಡೆಂಟಿಟಿ ಕಾರ್ಡ್.

*-ನಾನಿ ಫಾಲ್ಕಿವಾಲ* (ಪ್ರಸಿದ್ಧ ವಕೀಲರು)

ನಾವು ಇಷ್ಟು ವರ್ಷಗಳ ಕಾಲ ಯಾವುದರ ಕನಸು ಕಂಡಿದ್ದೆವೋ ಅದನ್ನು ಸಂವಿಧಾನದ ಪ್ರಸ್ತಾವನೆ ವ್ಯಕ್ತಪಡಿಸುತ್ತದೆ.

*-ಸರ್ ಅಲ್ಲಾಡಿ ಕೃಷ್ಣಸ್ವಾಮಿ ಐಯ್ಯರ್*

(ಸಂವಿಧಾನ ಸಭೆಯ ಸದಸ್ಯರು)

ಪ್ರಸ್ತಾವನೆಯು ಕಾನೂನು ಮತ್ತು ನೀತಿ ರಚನೆಗೆ ಒಂದು ದಿಕ್ಕನ್ನು ಸೂಚಿಸುತ್ತದೆ. ಸರ್ಕಾರಗಳು ಯಾವ ಕಾನೂನು ಮಾಡಬೇಕು, ಯಾವ ನೀತಿ ನಿರೂಪಿಸಬೇಕು ಮತ್ತು ಆ ಕಾನೂನಿನ ಉದ್ದೇಶ ಇತ್ಯಾದಿ ಯಾವುದಾಗಿರಬೇಕು ಎಂಬುದನ್ನು ಪ್ರಸ್ತಾವನೆ ನಿರ್ದೇಶಿಸುತ್ತದೆ.

Reviews

There are no reviews yet.

Be the first to review “ಭಾರತ ಸಂವಿಧಾನ ಪ್ರಸ್ತಾವನೆ”

Your email address will not be published.