Description
ಎಪ್ಪತ್ತು ವರ್ಷದ ಯುವಕನಿಗೆ ಲೈಂಗಿಕ ಅನುಭೂತಿ,ಯೋಚನೆಯಿಂದಲೆ ಹುಟ್ಟುತ್ತದೆ. ಅದೇ ನಲವತ್ತು ವರ್ಷದ ವ್ಯಕ್ತಿಗೆ ಪರಸ್ಪರ ಸ್ಪರ್ಷದಿಂದ ಮೊಳೆಯುತ್ತದೆ.ಆದರೆ ಮೂವತ್ತರ ಹರೆಯದ ವ್ಯಕ್ತಿಗೆ ಕಪ್ಪು ನೆರಳಿನಂತೆ ಕಾಣುವ ಹೆಣ್ಣೂ ಕೂಡ ಅಪಾಯಕಾರಿ.ಆಕೆಯ ಹಿಂದೆ ಸಾವಿರಾರು ಕಣ್ಣುಗಳು ಗಮನಿಸುತ್ತವೆ.ಎಲ್ಲರ ನೋಟದ ಎಳೆಗಳಿಂದ ಆಕೆ ಬಂಧಿತಳಾಗಿದ್ದಾಳೆ. ಬೆನ್ನು ಹುರಿಯ ಸತ್ಯ ಬೇಗ ಬೆಳಕಿಗೆ ಬರುತ್ತದೆ. ಏನೇ ಆದರು ಇಂಥ ಸ್ಥಳದಲ್ಲಿ ಉಳಿದುಬಿಡುವುದು ಸಾದ್ಯವಿಲ್ಲ ಎಂದು ಈ ಪುಸ್ತಕದಲ್ಲಿ ಹೆಣ್ಣಿನ ಕುರಿತು ಹೇಳಿದ್ದಾರೆ.
Reviews
There are no reviews yet.