ಯಕ್

285.00

Add to Wishlist
Add to Wishlist
Email

Description

ಕನ್ನಡಕ್ಕೆ: ಬಿ.ವಿ. ಭಾರತಿ

ಪ್ರಕಾಶನ: ಬಹುರೂಪಿ

******************

ಮಾಂಟೋನ ಎಲ್ಲ ಕಥೆಗಳನ್ನೂ ಓದುತ್ತಾ ಹೋದೆ. ಎಲ್ಲ ಕಥೆಗಳೂ ವೈವಿಧ್ಯಮಯವಾಗಿದ್ದವು. ಸರಳ ಕಥೆಗಳೇ ಆದರೂ ಮಾಂಟೋ ಕಥೆ ನಿಧಾನ ವಿಧಾನ ಬಹಳ ಚೆಂದ.

ದೇಶ ವಿಭಜನೆಯ ಘೋರ ಕಥೆಗಳನ್ನು ಮಾತ್ರ ಆವರೆಗೆ ಓದಿದ್ದ ನನಗೆ ಅಲ್ಲಲ್ಲಿ ಅದರ ಅತ್ಯಂತ ಸರಳ, ಸರಸ, ಹಾಸ್ಯಭರಿತ, ಕಾವ್ಯದಂಥ ಕಥೆಗಳೆಲ್ಲ ಎದುರಾದವು. ಆ ಮಾಂಟೋ ಕೂಡಾ ನನಗೆ ತುಂಬ ಇಷ್ಟವಾದರು. ಅವರ ಹೆಚ್ಚು ಗಂಭೀರವಾದ, ವಿಡಂಬನಾತ್ಮಕ, ವಿಭಜನೆಯ ಕಾಲದ ಪರಿಸ್ಥಿತಿಯ ರಾಜಕೀಯ ಕಥೆಗಳನ್ನಷ್ಟೇ ಎಲ್ಲರೂ ಓದಲು ಬಯಸಬಹುದೇನೋ ಎನ್ನುವ ಅಳುಕಿನ ನಡುವೆಯೂ ಈ ಕಥೆಗಳನ್ನು ಕೈ ಬಿಡಲು ನನ್ನಿಂದ ಆಗಲೇ ಇಲ್ಲ. ಅದನ್ನೆಲ್ಲ ಆರಿಸಿ ಗುಡ್ಡೆ ಹಾಕಿಟ್ಟುಕೊಂಡೆ.

ಆದರೂ ಹೇಳುತ್ತೇನೆ ಮಾಂಟೋನ ಕಥೆಗಳ ಗಣಿಯಲ್ಲಿ ಹೀಗೆ ಹಲವನ್ನು ಮಾತ್ರ ಆರಿಸುವುದು ಪ್ರಯಾಸದ ಕೆಲಸವೇ ಸರಿ

ಬಿ.ವಿ.‌ ಭಾರತಿ

(ಬೆನ್ನುಡಿಯಿಂದ)

Reviews

There are no reviews yet.

Be the first to review “ಯಕ್”

Your email address will not be published.