Description
ವದರಿಂಗ್ ಹೈಟ್ಸ್ – ವಿಕ್ಟೋರಿಯನ್ ಇಂಗ್ಲೆಂಡಿನ ವಿಶಿಷ್ಟವೂ ಪರಿಪೂರ್ಣವೂ ಆದ ಕಾದಂಬರಿ. ಮನುಷ್ಯನನ್ನು ಹೇಗೋ ಹಾಗೆ ಅವನ ಜೀವನವನ್ನೂ ವ್ಯಕ್ತಿಪರ ಹಂತದಲ್ಲಿ ಗಾಢವಾಗಿ ಪ್ರೀತಿಸಿ ಗ್ರಹಿಸಿದ ಕಾದಂಬರಿ. ಈ ಕಾದಂಬರಿಯ ವಸ್ತು ವಿಲಕ್ಷಣವಾದದ್ದು. ಗಾಬರಿ ಹುಟ್ಟಿಸುವಂತದ್ದು. ಅದೇ ಹೊತ್ತಿಗೆ ಇದರದ್ದು ಅತ್ಯಂತ ಕಲಾತ್ಮಕ ಅಭಿವ್ಯಕ್ತಿ.
Reviews
There are no reviews yet.