ಹಾಲಕ್ಕಿ ಕೋಗಿಲೆ

140.00

Add to Wishlist
Add to Wishlist
Email

Description

ಜಾನಪದ ಜ್ಞಾನದ ಗಣಿ, ವಿಶ್ವಕೋಶ ಎಂಬ ಕೀರ್ತಿಗೆ ಪಾತ್ರರಾಗಿರುವವರು ಸುಕ್ರಜ್ಜಿ. ಪದ್ಮಶ್ರೀ ಪ್ರಶಸ್ತಿಯೂ ಸೇರಿ ಹಲವು ಪ್ರಶಸ್ತಿಗಳನ್ನು ಪಡೆದಿರುವ ಅವರು ಶಾಲೆಯ ಶಿಕ್ಷಣ ಪಡೆದವರಲ್ಲ; ವಿಶ್ವವನ್ನೇ ವಿಶ್ವವಿದ್ಯಾಲಯ ಮಾಡಿಕೊಂಡವರು. ಐದು ಸಾವಿರಕ್ಕೂ ಹೆಚ್ಚು ಜಾನಪದ ಹಾಡುಗಳನ್ನು ತಮ್ಮ ನೆನಪಿನ ಉಗ್ರಾಣದಲ್ಲಿ ಶೇಖರಿಸಿಕೊಂಡಿರುವ ಅವರು ನಮ್ಮ ಕಾಲದ ವಿಸ್ಮಯ ವ್ಯಕ್ತಿಗಳಲ್ಲಿ ಒಬ್ಬರು. ಈ ಲೋಕಶಿಕ್ಷಕಿಯ ಬದುಕಿನ ಚಿತ್ರಣವನ್ನು ‘ಹಾಲಕ್ಕಿ ಕೋಗಿಲೆ’ ಕೃತಿ ಕಟ್ಟಿಕೊಡುತ್ತದೆ. ಅಕ್ಷತಾ ಕೃಷ್ಣಮೂರ್ತಿ ಸಂಪಾದಿಸಿರುವ ಈ ಕೃತಿಯಲ್ಲಿ ಇಪ್ಪತ್ತು ಲೇಖಕರು ಸುಕ್ರಜ್ಜಿಯ ಬದುಕಿನ ವಿವರ ಕಟ್ಟಿಕೊಟ್ಟಿದ್ದಾರೆ.

Reviews

There are no reviews yet.

Be the first to review “ಹಾಲಕ್ಕಿ ಕೋಗಿಲೆ”

Your email address will not be published.