Description
ಇತಿಹಾಸದುದ್ದಕ್ಕೂ ವಿಕೃತಿಗೆ ಬಲಿಯಾಗುತ್ತಾ ಬಂದ ನಮ್ಮ ಧರ್ಮ,ಸಂಸ್ಕೃತಿ,ರಾಜಕೀಯಗಳೆಲ್ಲ ಮೇಲ್ನೋಟಕ್ಕೆ ಕಾಣುವಷ್ಟು ಸತ್ಯ ,ಸರಳ,ಸುಂದರವಾಗಿಲ್ಲ.ಅಧ್ಯಯನ ಮತ್ತು ತಾತ್ವಿಕ ಜ್ಞಾನ ಇಲ್ಲದ ಯಾರಿಗೂ ಇದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಈ ಸ್ಥಿತಿಯಲ್ಲಿ ಸತ್ಯವನ್ನು ಎಲ್ಲಿ ಹುಡುಕಿಕೊಂಡು ಹೋಗುವುದು ಎಂಬ ತಳಮಳಕ್ಕೀಡಾದವರಿಗೆ ಸಮಾಧಾನ ಹುಟ್ಟಿಸುವಂತಿದೆ ಈ ಪುಸ್ತಕ.
Reviews
There are no reviews yet.