Description
ಈ ಪ್ರಸ್ತುತ ಪುಸ್ತಕದಲ್ಲಿನ ಬರಹಗಳು ವಿಮರ್ಶಿಸುವ ನೆಲಯಿಂದಲೂ ವಿಮರ್ಶೆಗೆ ಒಡ್ಡಿಕೂಳ್ಳುವ ನೆಲೆಯಿಂದಲೂ ಪ್ರಸ್ತುತವೆನಿಸುತ್ತದೆ. ಕೋಮುವಾದಿಗಳನ್ನು ಇನ್ನಿಲ್ಲದಂತೆ ಈಡಾಡಿ ಬೈದು ಪ್ರಚುರಪಡಿಸುವ ಕಮ್ಮಿನಿಷ್ಟೆಗಿಂತಲೂ ಅಂಬೇಡ್ಕರ್ ಅವರನ್ನು ಪೂರ್ಣವಾಗಿ ಅರ್ಥಮಾಡಿಕೊಂಡರೆ ಇವತ್ತಿನ ಭಾರತದ ಸಂದರ್ಭದಲ್ಲಿ ನಮ್ಮ ಅಸ್ಮಿತೆಯನ್ನು ಖಂಡಿತ ಉಳಿಸಿಕೊಳ್ಳಬಹುದೆಂದು ನಂಬಿರುವ ಹುಲಿಕುಂಟೆ ಮೂರ್ತಿ ಅವರು “ಹೂಬಿಟ್ಟ ಕಣ್ಣು” ಕೃತಿಯ ಮೂಲಕ ಹಾಗೆಯೇ ನಂಬಿರುವ ನಮ್ಮ ನಂಬಿಕೆಗೂ ಜೀವತುಂಬಿದ್ದಾರೆ.
Reviews
There are no reviews yet.