Description
“೨೧ನೇ ಕ್ರೋಮೋಜ಼ೋಮ್ ಮತ್ತು ಇತರೆ ಕಥೆಗಳು” ಚಂಪ ಜೈಪ್ರಕಾಶರ ಪ್ರಥಮ ಕಥಾ ಸಂಕಲನವಾಗಿದ್ದು ಅವರ ಪ್ರಜ್ಙಾಪ್ರವಾಹದಿಂದ ಹರಿದು ಬಂದ ಕಥನಗಳಂತೆ ತೋರುತ್ತದೆ. ಈ ಕಥನಗಳು ಮೂಲತಃ ಯಾವುದೇ ನಿರ್ದಿಷ್ಟ ಸಿದ್ಧ ಮಾದರಿಯನ್ನು ಕಥಾ ಸಂರಚನೆಗಳಲ್ಲಿ ಹೊಂದಿಲ್ಲ .ಸ್ವತಃ ಕಥೆಗಳೇ ಕಥೆಗಾರ್ತಿಯಿಂದ ಬಹಳ ರಭಸವಾಗಿ ಬರೆಸಿಕೊಂಡಂತೆ ಭಾಸವಾಗುತ್ತದೆ.
Reviews
There are no reviews yet.