Description
ಆನಂದ ಕುಮಾರಸ್ವಾಮಿಯವರನ್ನು ಓದುತ್ತಿರುವಾಗಲೆಲ್ಲ ನನಗೆ ‘ಭವಭೂತಿ’ಯ ನೆನಪಾಗುವುದು. ಕವಿಯಾದವನು ತನ್ನ ಸಹೃದಯನಿಗಾಗಿ ಹೇಗೆ ಹಂಬಲಿಸಬಹುದು ಎನ್ನುವುದನ್ನು ಭವಭೂತಿಯಂತೆ ಹೇಳಿದವರಿಲ್ಲ. ನನ್ನ ಸಮಾನ ಮನೋಧರ್ಮ ಉಳ್ಳವನೋರ್ವ ಓದುಗ-ಸಹೃದಯ-ಯಾವ ಕಾಲದಲ್ಲಾದರೂ ಯಾವ ದೇಶದಲ್ಲಾದರೂ, ಎಂದಾದರೂ ಹುಟ್ಟಿಕೊಂಡಾನು; ಕಾಲವು ಅನಂತವಾಗಿದೆಯಲ್ಲವೆ? ಪೃಥ್ವಿಯು ವಿಶಾಲವಾಗಿದೆಯಲ್ಲವೆ? ಎಂದಿದ್ದಾನೆ ಭವಭೂತಿ.
-ಲಕ್ಷ್ಮೀಶ ತೋಳ್ಪಾಡಿ
(ಒಳಪುಟಗಳಿಂದ)
Reviews
There are no reviews yet.