Description
ಈ ಪುಸ್ತಕದಲ್ಲಿರುವ ಹುಡುಗಿ ಯಾವುದೇ ಮಗುವಿನಂತೆ. ಹಕ್ಕಿಯಂತೆ ಹಾರುವ, ಮೋಡದೊಂದಿಗೆ ತೇಲುವ ಕನಸು ಕಾಣುವವಳು, ಆನೆ, ಕರಡಿಯೊಂದಿಗೆ ಗೆಳೆತನ ಮಾಡಿ ಆಡಲು ಬಯಸುವವಳು,
ಹೇಗೆ ಎಂದು ನೀವೇ ನೋಡಿ,
ವನಿತಾ ಅಣ್ಣಯ್ಯ ಯಾಜಿ
ಆಡುಕಳ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದ ವನಿತಾ, ರಂಗೋಲಿಯನ್ನೇ “ಕಲೆ” ಎಂದು ನಂಬಿದ್ದರು. ಮುಂದೆ ಆರ್ಟ್ ಕಾಲೇಜು ಸೇರಿದಾಗ ಬೇರೆ ಬೇರೆ ಕಲಾಮಾಧ್ಯಮಗಳು ಆಶ್ಚರ್ಯ ಉಂಟು ಮಾಡಿದ್ದವು, ಈಗ ಮಕ್ಕಳೊಂದಿಗೆ ಕೆಲಸಮಾಡುತ್ತಾ ತಮ್ಮ ಅನುಭವದ ಜೊತೆ ಅಕಾಡೆಮಿಕ್ ಶಿಕ್ಷಣವನ್ನು ಹೊಂದಿಸಿ, ಕಲಾ ಶಿಕ್ಷಣವನ್ನು ಹೊಸ ದೃಷ್ಟಿಯಲ್ಲಿ ನೋಡುವ ಪ್ರಯತ್ನ ಮಾಡುತ್ತಿದ್ದಾರೆ.
Reviews
There are no reviews yet.