Description
ವೈದೇಹಿಯವರು ಮಕ್ಕಳನ್ನು ಎದುರಿಗೆ ಕುಡ್ರಿಸಿಕೊಂಡು ಹೇಳಿದಂತಿರುವ ಈ ಕಥೆಗಳು ಆಕರ್ಷಕ ಶೈಲಿ ನಾಟಕೀಯ ನಿರೂಪಣೆಗಳ ಮೂಲಕ ಮಕ್ಕಳ ಕಥೆಗಳು ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿವೆ. ಈ ಕಥೆಗಳು ಮಕ್ಕಳಿಗಷ್ಟೇ ಅಲ್ಲದೆ ದೊಡ್ಡವರಿಗೂ ಸಂತೋಷ ನೀಡುತ್ತವೆ. ನಿರಸವಾದ ನೀತಿ ಕಥೆಗಳಿಂದ ತುಂಬಿರುವ ಕನ್ನಡದ ಮಕ್ಕಳ ಕಥೆಗಳಿಗಿಂತ ಇವು ವಿಭಿನ್ನವಾಗಿವೆ.
Reviews
There are no reviews yet.