Description
….ನನ್ನ ಈ ಬಾಳು ಮುಗಿಯಿತು! ಈ….ಬಳೆ,ಗೆಜ್ಜೆ, ಸೀರೆ,ನೃತ್ಯ- ಇವಕ್ಕೆಲ್ಲ ವಿದಾಯ ಹೇಳ್ತಾ ಇದ್ದೀನಿ.
ಇಷ್ಟು ದಿನ ಇದರಿಂದ ನಾನು ಬದುಕಿದ್ದೆ!!ಇನ್ನು ಬದುಕುವ ಹೊಸ ಮಾರ್ಗವನ್ನು ಹುಡುಕಬೇಕು! ಮೊದಲು ಈ ಉದ್ದಕೂದಲನ್ನು ಕಟ್ ಮಾಡಿಸಬೇಕು.
ಸಿದ್ದಾರ್ಥನು ಬುದ್ಧನಾಗುವ ಮೊದಲು ತನ್ನ ಕತ್ತಿಯಿಂದ ತನ್ನ ರಾಜಪುತ್ರ ಲಕ್ಷಣವಾದ ಉದ್ದ ಕೂದಲುಗಳನ್ನು ಕೆರೆದು ಬೋಳಿಸಿಕೊಂಡನಂತೆ. ನಮ್ಮ ಪೂರ್ವಿಕರು ಏನು ಹೇಳ್ತಾ ಇದ್ರು ಗೊತ್ತ? ತಲೆಭಾರದಂತಿರುವ ಕರ್ಮಗಳನ್ನು ತೆಗೆದು ಒಗೆಯಬೇಕಾದ್ರೆ ಮೊದಲು ತಲೆಕೂದಲುಗಳನ್ನು ನುಣ್ಣಗೆ ಬೋಳಿಸಬೇಕೂಂತ.
Reviews
There are no reviews yet.