ಅಚಲ ಕಥಾಲೋಕ: ಅಚಲ-ಝೆನ್ ಅನುಸಂಧಾನ

150.00

Add to Wishlist
Add to Wishlist
Email

Description

ಇದು ಅಚಲ ಪರಂಪರೆಯ ಪುಟ್ಟ ಪುಟ್ಟ ಝೆನ್ ತರಹದ 42 ಕತೆಗಳನ್ನು ಒಳಗೊಂಡಿದೆ. ಅಚಲ ತತ್ವಪರಂಪರೆಯು ಈ ನೆಲದ ಜೀವಂತ ದಾರ್ಶನಿಕ ಪಂಥವಾಗಿದೆ. ಪದ್ಮಾಲಯ ಅವರು ತುಂಬಾ ಒಳ್ಳೆಯ ಪ್ರಸಾವಣೆಯನ್ನು ಬರೆದಿದ್ದಾರೆ. ಡಾ. ರಹಮತ್ ತರೀಕೆರೆ ಅವರು ಅರ್ಥಪೂರ್ಣ ಬೆನ್ನುಡಿ ಬರೆದಿದ್ದಾರೆ.
ಪುಟ: 138
ಸೈಜ್: 1/8 ಡೆಮಿ
ಮುಖಪುಟ: ಗಿರೀಶ್ ತಾಳೀಕಟ್ಟೆ
ರೇಖಾಚಿತ್ರಗಳು: ಹಾದಿಮನಿ ಟಿ ಎಫ್

Reviews

There are no reviews yet.

Be the first to review “ಅಚಲ ಕಥಾಲೋಕ: ಅಚಲ-ಝೆನ್ ಅನುಸಂಧಾನ”

Your email address will not be published.