Description
ಸಂಸ್ಕೃತಿ ಅಧ್ಯಯನದಲ್ಲಿ ಆಸಕ್ತಿ ಇರುವ ಎಲ್ಲರು ಓದಲೇಬೇಕಾದ ಪುಸ್ತಕವಿದು. ಮಡೆಸ್ನಾನದ ಕುರಿತು ಪ್ರಜಾವಾಣಿಯಲ್ಲಿ ನಡೆದ ಸಂವಾದವನ್ನು ಪ್ರಸ್ತಾಪಿಸುತ್ತ ವಿಷಯಕ್ಕೆ ಉತ್ತಮ ಪ್ರವೇಶಿಕೆ ನೀಡಿದ್ದಾರೆ ಪ್ರಕಾಶ್ ಅವರು. ಅಕ್ಷರ ಕೆ ವಿ ಅವರ ಲೇಖನ, ಅದನ್ನು ಸಮರ್ಥಿಸಿ ಬಾಲಗಂಗಾಧರ ಶಿಷ್ಯರ ಲೇಖನಗಳು, ಅವುಗಳಿಗೆ ಫಣಿರಾಜ್, ಜಿ ರಾಜಶೇಖರ್, ಎಚ್ ಎಸ್ ಶಿವಪ್ರಕಾಶ್ ಮುಂತಾದವರು ನೀಡಿದ ಪ್ರತಿಕ್ರಿಯೆ, ಅಲಹಬಾದ್ ಹೈಕೋರ್ಟ್ ಅಯೋಧ್ಯಾ ತೀರ್ಪು ನೀಡಿದಾಗ ನಡೆದ ಚರ್ಚೆ, ಆಶೀಶ್ ನಂದಿ, ಆಧುನಿಕೋತ್ತರ ಚಿಂತನೆ; ಹೀಗೆ ಬಹಳ ಸೊಗಸಾಗಿ ಪ್ರವೇಶಿಕೆ ನೀಡಿದ್ದಾರೆ.
Reviews
There are no reviews yet.