Description
ಸತ್ಯದ ಕಟು ವಾಸ್ತವದ ಹಿನ್ನೆಲೆಯಲ್ಲಿ ಜಗತ್ತಿನ ಎರಡು ದೊಡ್ಡ ಮಾನವ ಸಂಪನ್ಮೂಲವನ್ನು ಹೊಂದಿದ ಆದರೆ ಪರಸ್ಪರ ವೈರುಧ್ಯದ ಆಡಳಿತ ವ್ಯವಸ್ಥೆಯನ್ನು ಹೊಂದಿರುವ ನೆರೆ ರಾಷ್ಟ್ರಗಳಾದ ಚೈನಾ ಮತ್ತು ಭಾರತಗಳ ಒಂದು ತುಲನಾತ್ಮಕ, ಪ್ರವಾಸಿಕ, ಸತ್ಯ ದರ್ಶನದ ಕಥನ “ಅಗಣಿತ ಅಲೆಮಾರಿ (ವೂಶಿಯನ್ ಡಿ ಲ್ಯೂಲಾಂಗ್ಚ)!”
Reviews
There are no reviews yet.