Sale!

ಅಕ್ಷರ ಲೋಕದ ಅಂಚಿನಲ್ಲಿ

600.00 540.00

Add to Wishlist
Add to Wishlist
Email
SKU: B-ABN-AKS Categories: ,

Description

ಕೆ ವಿ . ತಿರುಮಲೇಶರ ಅಂಕಣ ಬರಹಗಳ ಸಂಗ್ರಹ. ಇದು ಆತ್ಮಚರಿತ್ರೆಯಲ್ಲದ, ಸುಸಂಘಟಿತವಾಗಿ ಒಂದಾದ ಮೇಲೆ ಮತ್ತೊಂದು ಎಂಬಂತೆ ಜೋಡಿಸಿರದ, ಆದರೆ ಬದುಕಿನ ಸುಖದುಃಖಗಳನು ವೇದಿಕೆಯ ಪಾರದರ್ಶಕ ಪರದೆಯ ಹಿಂದೆ ನಿಲ್ಲಿಸಿ, ತಮ್ಮ ಸಂಭಾಷಣೆಗಳನ್ನು ನೆನಪಿಸಿಕೊಂಡು ತೊದಲು ನುಡಿಯಲ್ಲಿ ಹೇಳುವ ನಟರ ಸ್ವಗತದಂತಹ ಬರಹಗಳು. ಇದು ಅಂಕಣ ಬರಹಗಳ ಸಂಗ್ರಹವಾಗಿರುವುದರಿಂದ ಪ್ರಚಲಿತ ವಿದ್ಯಮಾನಗಳು, ಸಮಾಜವನ್ನು ಕಾಡುವ ಸಂಗತಿಗಳೂ ಇವೆ. ಈ ಬರಹಗಳನ್ನು ಓದಿದಾಗ ಆಗುವ ಅನುಭವವನ್ನು ಮಿಲನ್‌ ಕುಂದೇರನ ಕಾದಂಬರಿಯ ಶೀರ್ಷಿಕೆಗೆ ಹೋಲಿಸಿ ಹೇಳುವುದಾದರೆ, “ಅಸಹನೀಯ ಹಗುರ ಭಾರದ ಇರುವು” (ಅನ್‌ಬೇರಬಲ್‌ ಲೈಟ್‌ನೆಸ್‌ ಆಫ್‌ ಬೀಯಿಂಗ್‌).

Reviews

There are no reviews yet.

Be the first to review “ಅಕ್ಷರ ಲೋಕದ ಅಂಚಿನಲ್ಲಿ”

Your email address will not be published. Required fields are marked *