Description
ಈ ಪ್ರಸ್ತುತ ಪುಸ್ತಕವನ್ನು ಆಲ್ಬರ್ಟ್ ಕಮೂ ಅವರು ಬರೆದಿರುವ ಪ್ಲೇಗ್ ಎಂಬ ರೋಗದ ಕುರಿತು ಬರೆದಿರುವ ಕಾದಂಬರಿಯಾಗಿದೆ. ಈ ಪ್ರಸ್ತುತ ಪುಸ್ತಕ 1946ರಲ್ಲಿ ಆಲ್ಬರ್ಟ್ ಕಮೂರವರು ಬರೆದಿದ್ದಾರೆ. ಈ ಕಾದಂಬರಿಯಲ್ಲಿ ಪ್ಲೇನಿಂದ ಆದಂತಹ ದುರಂತಗಳು ಸಾವು-ನೋವುಗಳನ್ನು ಕುರಿತು ಲೇಖಕರು ಬರೆದಿದ್ದಾರೆ. ಇದು ಮೂಲತಹ ಫ್ರೆಂಚ್ ಭಾಷೆಯ ಕಾದಂಬರಿ ಯಾಗಿದ್ದು ಇದನ್ನು ಕನ್ನಡಕ್ಕೆ ಅನುವಾದ ಮಾಡಿದವರು ಹೆಚ್. ಎಸ್ .ರಾಘವೇಂದ್ರರಾವ್. ಚಿಂತನ ಚಿತ್ತಾರ ಇದರ ಪ್ರಕಾಶಕರು.
Reviews
There are no reviews yet.