Description
ಸಂಗ್ರಹಕಾರರು: ಡಿ.ಎಸ್. ವೀರಯ್ಯ
ಪ್ರಕಾಶನ: ಪಿತಾಮಹ ಪ್ರಕಾಶನ
*****************
೦ ಸಮಾಜದ ಬಗ್ಗೆ ಯಾರಿಗೆ ಶ್ರದ್ಧೆ ಇರುವುದಿಲ್ಲವೋ ಅವರ ವಿದ್ಯೆಯಿಂದ ಸಮಾಜಕ್ಕೆ ಏನು ಲಾಭ? ಅವರೆಲ್ಲ ಗೊಬ್ಬರದ ಕೀಟಗಳಿದ್ದಂತೆ. ಅವರೆಲ್ಲಾ ಸುಖಾಪೇಕ್ಷಿಗಳು, ನಿಮ್ಮ ಶಿಕ್ಷಣ ಮತ್ತು ಜ್ಞಾನ ಕೇವಲ ಗೊಬ್ಬರದ ಕೀಟಗಳಿಗೆ ಸಮಾನವೆಂದು ಅಂತಹವರಿಗೆ ನೀವು ನೆನಪು ಮಾಡಿ.
೦ ಯಾವ ಮರ ಶೀಘ್ರವಾಗಿ ಫಲ ಬಿಡುವುದೋ ಅದು ಶೀಘ್ರವಾಗಿ ನಷ್ಟವಾಗುವುದು. ಆದರೆ ತಡವಾಗಿ ಫಲ ಬಿಡುವ ಮರಗಳು ಬಹು ಕಾಲದವರೆಗೆ ಇರಬಲ್ಲವು. ಯಾರು ಶೀಘ್ರವಾಗಿ ಫಲ ಪಡೆಯಲು ಅಪೇಕ್ಷಿಸುವರೋ ಅವರು ನಮ್ಮ ಮಾರ್ಗದಿಂದ ದೂರವಾಗಿರಲಿ.
0 ಸಮಯವನ್ನು ಕಬ್ಬಿಣದ ಕಡಲೆಯಂತೆ ಅಗಿಯುತ್ತಿರಿ. ಆದರೆ ಈ ಗುಡಿಸಲನ್ನು ರಕ್ಷಿಸಿ, ಕಾಲವನ್ನು ರಕ್ಷಿಸಬೇಕಾದರೆ ರಕ್ತ ಕೊಡಲೂ ತಯಾರಿರಿ. ನಾನು ಹಾಕಿರುವ ಮರವನ್ನು ರಕ್ಷಿಸಿ. ಇದರಲ್ಲಿ ನಿಮಗೆ ಸುಖದ ನೆರಳು ಸಿಗುವುದು ಮತ್ತು ನಿಶ್ಚಯವಾಗಿಯೂ ಮಹಾ ವಿಜಯವೂ ಅಲ್ಲದೆ ರಕ್ಷಣೆಯು ದೊರಕುವುದು.
Reviews
There are no reviews yet.