Description
ಭಾರತೀಯ ಉಪಖಂಡದ ಕಮ್ಯುನಿಸ್ಟ್ ಚಳುವಳಿಯ ಹರಿಕಾರರಲ್ಲಿ ಒಬ್ಬರಾದ ಅಮೀರ್ ಹೈದರ್ ಖಾನ್ ರವರ ಸುಮಾರು ಒಂಭತ್ತು ದಶಕಗಳ ಬದುಕಿನ ಕತೆ ಅತ್ಯಂತ ರೋಚಕವಾದದ್ದು. ಈ ರೋಚಕತೆ ಕಥೆಯನ್ನು ಭಾರತದ ಕಾರ್ಮಿಕ ಆಂದೋಲನದ ಕಮುನಿಷ್ಟ್ ಚಳುವಳಿಯ ಇನ್ನೊಬ್ಬ ಹಿರಿಯ ಮುಂದಾಳು ಮೊಹಮ್ಮದ್ ಅಮಿನ್ ಇಲ್ಲಿ ಸಂಗ್ರಹಿಸಿ ಕೊಟ್ಟಿದ್ದಾರೆ.
Reviews
There are no reviews yet.