ಅಂಗೈ ಅಗಲದ ಆಕಾಶ

150.00

Add to Wishlist
Add to Wishlist
Email

Description

ಅಂಗೈ ಅಗಲದ ಆಕಾಶ’ ಸ್ಮೃತಿ ಚಿತ್ರಗಳು ಲೇಖಕಿ ಎಲ್.ಸಿ. ಸುಮಿತ್ರಾ ಅವರ ಪ್ರಬಂಧ ಸಂಕಲನ. ಕಾಡು, ಕಣಿವೆ, ಬೆಟ್ಟ, ಗದ್ದೆ, ಬಗೆ ಬಗೆಯ ಗಿಡ ಮರಗಳ ಹಸಿರಿನ ನಡುವೆ ಬೆಳೆದಿರುವ ಸುಮಿತ್ರಾ ಅದರ ಎಲ್ಲ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ, ಅವುಗಳೊಂದಿಗೆ ಅರಿವಿಲ್ಲದಂತೆ ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳುತ್ತಲೇ ಒಂದು ಬಗೆಯ ನಿರುದ್ವಿಗ್ನ ಶೈಲಿಯಲ್ಲಿ ಮಲೆನಾಡಿನ ಬದುಕನ್ನು ಈ ಪುಸ್ತಕದಲ್ಲಿ ಕಟ್ಟಿಕೊಡುತ್ತಾರೆ.

Reviews

There are no reviews yet.

Be the first to review “ಅಂಗೈ ಅಗಲದ ಆಕಾಶ”

Your email address will not be published.