Description
‘ಬಸೂ’ ( ಬಸವರಾಜು ಮೇಗಲಕೇರಿ) ಅವರ “ಅವರಿವರು” ವ್ಯಕ್ತಿಚಿತ್ರಗಳ ಪುಸ್ತಕ.
ಇವತ್ತು ಪತ್ರಕರ್ತರಲ್ಲಿ ಮತ್ತು ಪತ್ರಿಕೋದ್ಯಮದಲ್ಲಿ ಬದ್ಧತೆ ಮತ್ತು ಪ್ರಾಮಾಣಿಕತೆಯನ್ನು ಹುಡುಕುವುದು ಅತೀ ಕಷ್ಟದ ಕೆಲಸ. ಅಂತದ್ದರಲ್ಲಿ, ಮೂರು ದಶಕಗಳಿಗೂ ಹೆಚ್ಚು ಆ ಮೌಲ್ಯಗಳನ್ನು ಉಳಿಸಿಕೊಂಡು ಬಂದಿರುವ ನಮ್ಮ ಬಸೂ ಅವರ ಈ ಬರವಣಿಗೆ ‘ನಾನು’ ಕೇಂದ್ರಿತವಾಗಿರದೆ, ಲಂಕೇಶರ ಪ್ರಭಾವಕ್ಕೆ ಬಸೂ ಅವರ ವ್ಯಕ್ತಿತ್ವ ಒಳಗಾಗಿದ್ದರೂ, ಅವರ ಬರವಣಿಗೆ ಅದರಿಂದ ಬಿಡಿಸಿಕೊಂಡಿರುವ ಪರಿಯನ್ನು ಇಲ್ಲಿನ ಬರಹಗಳು ಕಾಣಿಸುತ್ತವೆ.
Reviews
There are no reviews yet.