Sale!

ಬಂಟಮಲೆಯ ಧ್ಯಾನ (ಕಾವ್ಯ ಸಂಕಲನ) ಸುಬ್ರಾಯ ಚೊಕ್ಕಾಡಿ ಸಮಗ್ರ ಬರೆಹಗಳು – ಸಂಪುಟ 1

760.00

Add to Wishlist
Add to Wishlist
Email
SKU: B-RUP-BMD Category:

Description

ಕಥೆ, ಕಾದಂಬರಿ, ಸಾಹಿತ್ಯ ವಿಮರ್ಶೆ, ಅಭಿನಯಗಳಲ್ಲೆಲ್ಲ ತೊಡಗಿಸಿಕೊಂಡಿದ್ದರೂ ಕವಿಯಾಗಿಯೇ ಸುಬ್ರಾಯ ಚೊಕ್ಕಾಡಿ ಮುಖ್ಯರಾಗಿದ್ದಾರೆ. “ನವ್ಯ” ಸುಬ್ರಾಯ ಚೊಕ್ಕಾಡಿಯವರ ಕಾವ್ಯ ಪಂಥವಾಗಿದ್ದರೂ, ನವ್ಯದ ಸಾಮಾನ್ಯ ಲಯವನ್ನು ದಾಟಿ ನಿಲ್ಲುವ ಮಾಧುರ್ಯ, ಆಪ್ತತೆ, ಒಂದು ರೀತಿಯ ಅಧ್ಯಾತ್ಮದ ವಿನ್ಯಾಸದಲ್ಲಿರುವ `ಮೌನ’ ಅಥವಾ `ಆ ಮೌನವೇ’ `ಧ್ಯಾನ’ ವಾಗುವ ವಿಶಿಷ್ಟ ಲಕ್ಷಣಗಳು ಅವರ ಕವಿತೆಗಳಲ್ಲಿವೆ.

ಸುಬ್ರಾಯ ಚೊಕ್ಕಾಡಿಯವರ `ಕಾವ್ಯ ಲೋಕ’ದಲ್ಲಿ ಮನುಷ್ಯರಷ್ಟೇ ಮಹತ್ವ ಪ್ರಕೃತಿಗಿದೆ. `ಅನುಭವ’ ಮತ್ತು `ಅನುಭಾವ’ಗಳ ನಡುವಿನ `ಅನುಬಂಧ’ದ ಬಿಂದುವಿನಲ್ಲಿ ಸುಬ್ರಾಯ ಚೊಕ್ಕಾಡಿಯವರ `ಕಾವ್ಯ ಲೋಕ’ವನ್ನು ಗುರುತಿಸಬಹುದು. ಕವಿಯ `ತನ್ಮಯತೆ’ಯು ಕವಿಯ `ಅನನ್ಯತೆ’ಯನ್ನು ಹದಗೆಡಿಸದ ಸಹಜ ಎಚ್ಚರದ ಅಪೂರ್ವ ಕವಿತೆಗಳು ಸುಬ್ರಾಯ ಚೊಕ್ಕಾಡಿಯವರವು. ಅವರ ಕಾವ್ಯ ಲೋಕ ಇಲ್ಲಿದೆ.

– ಅರವಿಂದ ಚೊಕ್ಕಾಡಿ

ಸಂಪಾದಕರು.

Reviews

There are no reviews yet.

Be the first to review “ಬಂಟಮಲೆಯ ಧ್ಯಾನ (ಕಾವ್ಯ ಸಂಕಲನ) ಸುಬ್ರಾಯ ಚೊಕ್ಕಾಡಿ ಸಮಗ್ರ ಬರೆಹಗಳು – ಸಂಪುಟ 1”

Your email address will not be published.