Description
ಬಹುತೇಕ ಕಲೆಗಳಲ್ಲಿ ತನ್ನದೇ ರೂಢಿಗತ ಮಾದರಿಗಳಿದ್ದ ಹಾಗೆ ಬರವಣಿಗೆ ಯಾವುದೇ ನಿರ್ದಿಷ್ಟ ಮಾದರಿಗಳು ಅಂದರೆ ಕಲಿಕಾ ಮಾದರಿಗಳು ಇರಲಾರವು. ಬೆಳವಣಿಗೆ ಬೇಕಾಗಿರುವ ಬಹುದೊಡ್ಡ ಪೂರ್ವ ತಾಲೀಮು ‘ಅನುಭವ’ದ ಮಾಗುವಿಕೆ; ಧ್ಯಾನಸ್ಥ ಸ್ಥಿತಿ ಜೀವನಕ್ರಮದಲ್ಲಿ ಇವೆರಡು ಪ್ರಧಾನ ಸಂಕರಗಳು ಹೌದು ಒಬ್ಬ ಬರಹಗಾರ ಇವೆರಡನ್ನು ತನ್ನದಾಗಿಸಿಕೊಳ್ಳುವ ವಿಧಾನದಲ್ಲಿ ಬೇರೆ ಬರಹಗಾರರಿಗಿಂತ ಭಿನ್ನವಾಗಬಲ್ಲ ಯಾವುದೇ ಲೇಖಕನಿಗೆ ಪೂರ್ವ ತಾಲೀಮು ಕೇವಲ ಬದುಕಿನ ಅನುಭವಗಳಿಂದ ಲಭ್ಯವಾದರೆ ಸಾಲದು ಬರಹಕ್ಕೆ ಚಾಲಕ ಶಕ್ತಿ, ಅಭಿವ್ಯಕ್ತಿಯ ಸೇತುವೆ ಯಾದ ಭಾಷಿಕ ವಿನ್ಯಾಸಗಳು ಕೈಹಿಡಿಯಬೇಕು ಈ ನೆಲೆಯಲ್ಲಿ ಪ್ರತಿ ಬರಹಗಾರರನ್ನು ತಾಲೀಮು ನಡೆಸುತ್ತಿರುತ್ತಾನೆ ಕನ್ನಡದ ಸಂವೇದನಶೀಲ ಬರಹಗಾರರು ತಮ್ಮ ಬರವಣಿಗೆಯ ಕುರಿತು ಇಲ್ಲಿ ಬರೆದಿದ್ದಾರೆ.
Reviews
There are no reviews yet.