Description
ಬಂಡಾಯ ಸಾಹಿತ್ಯ ಚಳವಳಿಯಿಂದ ಹುಟ್ಟಿಬಂದವರು ಕವಿ, ಪತ್ರಕರ್ತ ರಂಜಾನ್ ದರ್ಗಾ. ಅವರ ಆಸಕ್ತಿಯ ಮತ್ತೊಂದು ಕ್ಷೇತ್ರ ಬಸವ ವಿಚಾರಧಾರೆ ಮತ್ತು ವಚನ ಚಳವಳಿ. ಅವರ ಚಿಂತನೆಗಳ ಮುಂದುವರಿದ ಭಾಗದಂತೆ ‘ಬಸವಣ್ಣ ಏಕೆ ಬೇಕು?’.
₹60.00

Reviews
There are no reviews yet.