Description
ಉಡುತಡಿಯಿಂದ ಹೊರಟ ಮಹಾದೇವಿ ಕಲ್ಯಾಣ ತಲುಪಿದಾಗ ಮಹಾದೇವಿಯಕ್ಕನಾಗಿದ್ದಳು. ಅಲ್ಲಿಂದ ಕದಳಿ ತಲುಪಿದಾಗ ಇಹಪರದಾಚೆಯ ಎತ್ತರಕ್ಕೇರಿದ್ದಳು..
ಕನ್ನಡದ ಶ್ರೇಷ್ಠ ವಚನಕಾರ್ತಿಯಾದ ಅಕ್ಕಮಹಾದೇವಿ ಕುರಿತಾಗಿ ಅನೇಕ ಕೃತಿಗಳು ಈಗಾಗಲೇ ಕನ್ನಡದಲ್ಲಿ ಬಂದಿವೆ.
ಉಡುತಡಿಯಿಂದ ಕಲ್ಯಾಣ ಅಲ್ಲಿಂದ ಶ್ರೀಶೈಲದ ಕದಳಿ ತಲುಪಿದ, ನಡೆಯುತ್ತ ನಡೆಯುತ್ತ ಮಾಗಿದ ಅಕ್ಕನ ಪಯಣ ಹೆಣ್ಣು ಜೀವದ ಮಹಾಪಯಣ. ಅಕ್ಕನ ಈ ಪಯಣವೇ ಈ ಕಾದಂಬರಿಯ ಹುಡುಕಾಟ.
ಅಕ್ಕ ಮತ್ತು ಶರಣ ಚಳವಳಿಯನ್ನು ಅರಿಯುವ ಹೊಸ ಹೆಣ್ಣು ನೋಟ ಇಲ್ಲಿದೆ. ಅದೀಗ ಎಂಟುನೂರು ಪುಟಗಳ ಕಾದಂಬರಿಯಾಗಿದೆ.
Reviews
There are no reviews yet.