ಬೆಳಕಾಯಿತು ಕರ್ನಾಟಕ

275.00

Add to Wishlist
Add to Wishlist
Email

Description

ವಿದ್ಯುತ್ ಆಗಮನ ಶತಾಬ್ಧಿಯ ಸಂದರ್ಭದಲ್ಲಿ ರಾಜ್ಯದಲ್ಲಿ ಯಾವ ರೀತಿ ವಿದ್ಯುತ್ ಉತ್ಪಾದನೆ ಪ್ರಾರಂಭವಾಯಿತು, ಹೇಗೆ ಬೆಳೆಯಿತು, ಎಲ್ಲಿ ಮುಗ್ಗರಿಸಿತು ಮುಂತಾದ ವಿವರಗಳನ್ನು ಪುಸ್ತಕ ರೂಪದಲ್ಲಿ ಜನತೆಗೋಸ್ಕರವಾಗಿ ಪ್ರಕಟಿಸುವುದು ಸೂಕ್ತ. ಇಂತಹ ಒಂದು ಪುಸ್ತಕವನ್ನು ಬರೆಯಲು ಸ್ವ-ಇಚ್ಛೆಯಿಂದ ಕೈ ಹಾಕಿದವರು ಗಜಾನನ ಶರ್ಮ. ವೃತ್ತಿಯಲ್ಲಿ ಇಂಜಿನಿಯರ್ ಆಗಿ ಕರ್ನಾಟಕ ವಿದ್ಯುತ್ ಪ್ರಸರಣ ಸಂಸ್ಥೆಯಲ್ಲಿ ಶ್ತದ್ಧೆ ಮತ್ತು ಪ್ರಾಮಾಣಿಕತೆಯಿಂದ ಕೆಲಸಮಾಡುತ್ತಿರುವ ಶರ್ಮರು ಇದಕ್ಕಾಗಿ ಎಷ್ಟು ಕಷ್ಟ ಪಟ್ಟರು ಎಂಬುದು ನನಗೆ ಗೊತ್ತು… ಇಂತಹ ಪುಸ್ತಕ ಜನ ಸಾಮಾನ್ಯರಿಗೂ ಆಸಕ್ತಿ ಹುಟ್ಟುವಂತಿರಬೇಕು, ಈ ಪ್ರಯತ್ನದಲ್ಲಿ ಗಜಾನನ ಶರ್ಮ ಗೆದ್ದಿದ್ದಾರೆ ಎಂಬುದು ನನ್ನ ಅಭಿಪ್ರಾಯ.

-ಬಿ.ಜಿ.ರುದ್ರಪ್ಪ

Reviews

There are no reviews yet.

Be the first to review “ಬೆಳಕಾಯಿತು ಕರ್ನಾಟಕ”

Your email address will not be published.