Description
ಈ ಕೃತಿಯು ವಿಜಯಾ ದಬ್ಬೆ ಅವರ ಸಮಗ್ರ ಕೃತಿಗಳ ಸರಣಿಯಲ್ಲಿಯೂ ಸೇರಿದೆ.ಬೇಂದ್ರೆ ಅನುಭಾವಿ ಕವಿ. ಅನುಭಾವ ಬೇಂದ್ರೆ ಕಾವ್ಯದ ವಿಶೇಷತೆಗಳಲ್ಲಿ ಒಂದು. ಹಿರಿಯ ವಿಮರ್ಶಕಿ ವಿಜಯಾ ದಬ್ಬೆ ಅವರು ಬೇಂದ್ರೆ ಕಾವ್ಯದಲ್ಲಿನ ಅನುಭಾವದ ಗುಣವನ್ನು ವಿಶ್ಲೇಷಿಸಿದ್ದಾರೆ. ಈ ಪ್ರಸ್ತುತ ಪುಸ್ತಕದಲ್ಲಿ ಬೇಂದ್ರೆಯವರ ಕಾವ್ಯ ಪಾಂಡಿತ್ಯದ ಕುರಿತು ಹಾಗೂ ಅವರ ಕಾವ್ಯಾನುಭಾವಗಳ ಕುರಿತು ಬರೆದಂತಹ ಪುಸ್ತಕವಾಗಿದೆ.
Reviews
There are no reviews yet.