Description
ಪ್ರಸ್ತುತ ಪುಸ್ತಕದ ಲೇಖಕರಾದಂತಹ ವಿ.ಕೃ ಗೋಕಾಕ್ ರವರು ಬೇಂದ್ರೆಯವರು ನಿರ್ಮಿಸಿದ ಸಾಹಿತ್ಯವನ್ನು ವಿಮರ್ಶಿಸುವಾಗ, ಅವರ ಮೇಧಾಶಕ್ತಿಯ ಆಳ ಮತ್ತು ವ್ಯಾಪ್ತಿಯ ಅರಿವು ಉಂಟಾಗುತ್ತದೆ ಎಂದು ಹೇಳಿದ್ದಾರೆ.ಅದರ ಮೂಲಭೂತ ದೃಷ್ಟಿ ಕವಿ ಹಾಗೂ ಕೃಷಿಯ ದೃಷ್ಟಿಯ ಗರಿಯನ್ನು ನಾವು ಕಾಣಬಹುದು. ಹಾಗೂ ಈ ಪ್ರಸ್ತುತ ಪುಸ್ತಕದಲ್ಲಿ ಬೇಂದ್ರೆಯವರ ಪ್ರಯೋಗಶೀಲತೆಯನ್ನು ಹಾಗೂ ಅವರ ಕಾವ್ಯರಚನೆಯ ಶೈಲಿಯನ್ನು ಸಹ ನಾವು ಈ ಪುಸ್ತಕದಲ್ಲಿ ಕಾಣಬಹುದು. ಈ ಪ್ರಸ್ತುತ ಪುಸ್ತಕದ ಪ್ರಕಾಶಕರು ಅಭಿನವ ಪ್ರಕಾಶನ.
Reviews
There are no reviews yet.