Description
`ಅಭಿನವ’ ಪ್ರಕಾಶನವು `ಸರಸ್ವತಿ ನೆನಪು’ ಮಾಲಿಕೆಯಲ್ಲಿ ವರಕವಿ ಬೇಂದ್ರೆಯವರ ಮೇಲೆ ಒಟ್ಟೂ 14 ಕಿರು ಪುಸ್ತಕಗಳನ್ನು ತಂದಿದ್ದು, ಇದು ಮಾಲಿಕೆಯ ಮೊದಲನೆಯ ಕೃತಿ. ಪ್ರಸ್ತುತ `ಬೇಂದ್ರೆಯವರ ಕಾವ್ಯ’ ಪುಸ್ತಕದಲ್ಲಿ ಎರಡು ಲೇಖನಗಳಿವೆ; ಇವೆರಡೂ ಕನ್ನಡದ ಬೇರೆ ಬೇರೆ ಸಾಹಿತ್ಯಸಂಸ್ಕತಿಯ ಸಂದರ್ಭಗಳಲ್ಲಿ ಬಂದ ಲೇಖನಗಳು. ಮೊದಲನೆಯ ಲೇಖನ `ಬೇಂದ್ರೆಯವರ ಕಾವ್ಯ’ ಅಡಿಗರೇ ಸಂಪಾದಿಸುತ್ತಿದ್ದ `ಸಾಕ್ಷಿ’ ಪತ್ರಿಕೆಯಲ್ಲಿ ಬಂದದ್ದು.
Reviews
There are no reviews yet.