Description
ಕೆ ವಿ ತಿರುಮಲೇಶ್ ಅವರು ಬರೆದಿರುವಂತಹ ಈ ಪ್ರಸ್ತುತ ‘ಬೇಂದ್ರೆಯವರ ಕಾವ್ಯಶೈಲಿ’ ಪುಸ್ತಕವು ಪರಸ್ಪರ ವಿಭಿನ್ನವಾದ ಶೈಲಿಗಳನ್ನು ಏಕಕಾಲದಲ್ಲಿ ಮತ್ತು ತಮ್ಮ ಕಾವ್ಯಜೀವನದ ವಿಭಿನ್ನ ಹಂತಗಳಲ್ಲಿ ಬಳಸಿರುವ ವರಕವಿ ದ. ರಾ. ಬೇಂದ್ರೆಯವರ ಕಾವ್ಯ ಪೂರ್ಣವಾದ ಒಳನೋಟಗಳನ್ನು ಲೇಖಕರು ‘ಬೇಂದ್ರೆ ಕಾವ್ಯಶೈಲಿ’ ಪರಿಚಯಿಸಿದ್ದಾರೆ. ಈ ಪ್ರಸ್ತುತ ಪುಸ್ತಕದ ಪ್ರಕಾಶಕರು ಅಭಿನವ ಪ್ರಕಾಶನ.
Reviews
There are no reviews yet.