Description
ಬೆಂಗಳೂರು ಪರಂಪರೆ : ಇತಿಹಾಸ ಸಂಶೋಧನೆಯ ಹೊಸ ನೋಟಗಳು ಕೃತಿಯು ಕರ್ನಾಟಕದ ರಾಜಧಾನಿ ಬೆಂಗಳೂರು ಮಹಾನಗರ ಚರಿತ್ರೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಕುರಿತು ನಡೆಸಿರುವ ಅಧ್ಯಯನಗಳ ಒಳಗೊಂಡಿದೆ.ಇಲ್ಲಿನ ಲೇಖನಗಳು ಬೆಂಗಳೂರು ಮತ್ತು ಅದರ ಭಾಗವಾಗಿರುವ ಹಲವು ಐತಿಹಾಸಿಕ ಹಾಗು ಸಾಂಸ್ಕೃತಿಕ ತಾಣಗಳ ಕಥನಗಳನ್ನು ನಿರೂಪೆಸುತ್ತವೆ.
Reviews
There are no reviews yet.