Description
ಸಂಪಾದನೆ ಹಾಗೂ ಅನುವಾದ: ಶೈಲಜಾ ಮತ್ತು ಟಿ. ಎಸ್. ವೇಣುಗೋಪಾಲ್ ಇದು ಟಿ ಆರ್ ಮಹಾಲಿಂಗಂ ಅವರನ್ನು ಕುರಿತ ಪುಸ್ತಕ. ಅವರ ಬಗ್ಗೆ ಬಂದ ಬರಹಗಳು, ಅವರೇ ಬರೆದ ಲೇಖನಗಳು, ಅವರನ್ನು ಬಲ್ಲವರು ಆಡಿದ ಮಾತುಗಳು, ಅವರ ಜೊತೆಗೆ ಸಂಗೀತದಲ್ಲಿ ತೊಡಗಿಸಿಕೊಂಡವರು ಹಂಚಿಕೊಂಡ ಮಾತುಗಳು ಇವೆಲ್ಲಾ ಸೇರಿ ಈ ಪುಸ್ತಕ ಆಗಿದೆ. ಅವರ ವಿಚಿತ್ರ ವ್ಯಕ್ತಿತ್ವ, ಅಪ್ರತಿಮ ಸಂಗೀತ, ವಿಭಿನ್ನ ಆಸಕ್ತಿಗಳು ಹೀಗೆ ಹಲವು ಹತ್ತು ಮುಖಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿ ನಡೆದಿದೆ
Reviews
There are no reviews yet.