ಭುವನದ ಭಾಗ್ಯ – ಎಂ ಎಸ್ ( ಎಂ.ಎಸ್.ಸುಬ್ಬುಲಕ್ಷ್ಮಿ ಕುರಿತ ಪುಸ್ತಕ )

125.00

1 in stock

Add to Wishlist
Add to Wishlist
Email

Description

ಸಂಪಾದನೆ ಹಾಗೂ ಅನುವಾದ: ಶೈಲಜಾ ಮತ್ತು ಟಿ. ಎಸ್. ವೇಣುಗೋಪಾಲ್
ಕರ್ನಾಟಕ ಸಂಗೀತದ ಧೃವತಾರೆಗಳಲ್ಲಿ ಒಬ್ಬರೆನಿಸಿದ ಸುಬ್ಬುಲಕ್ಷ್ಮಿಯವರನ್ನು ಕುರಿತ ’ಭುವನದ ಭಾಗ್ಯ ಎಂಎಸ್’ ಎಂಬುದು. ಅತ್ಯಂತ ಆಕರ್ಷಕವಾಗಿ ಬಣ್ಣದ ಹಾಳೆಗಳಲ್ಲಿ ಮತ್ತು ಸುಬ್ಬುಲಕ್ಷ್ಮಿಯ ಅವರ ಸಂಗೀತ ಬದುಕಿನ (ಅದರಲ್ಲಿ ಸಂಗೀತ ಬಿಟ್ಟು ಇನ್ನೇನಿದೆ!) ವಿವಿಧ ಘಟ್ಟಗಳ ಬಹು ಅಪರೂಪದ ಮತ್ತು ಮನಮೋಹಕ ಕಪ್ಪುಬಿಳಪು ಚಿತ್ರಗಳನ್ನು ಆಯ್ದು ಬಹುಸುಂದರವಾಗಿ ವಿನ್ಯಾಸಮಾಡಿ ಪ್ರಕಟಿಸಿದ್ದಾರೆ. ಸುಬ್ಬುಲಕ್ಷ್ಮಿ ಅವರ ಸಂಗೀತದ ಬದುಕಿನ ಒಂದು ಪೂರ್ಣ ಸ್ವಲ್ಪಮಟ್ಟಿಗೆ ವಿಮರ್ಶಾತ್ಮಕವೂ ಎನ್ನಬಹುದಾದ ಚಿತ್ರಕಟ್ಟಿಕೊಡುವ ಲೇಖನಗಳನ್ನು ಒಳಗೊಂಡ ಈ ಪುಸ್ತಕ ಸಂಗೀತಪ್ರಿಯರೆಲ್ಲರ ಪುಸ್ತಕ ಕಪಾಟಿನಲ್ಲಿರಲೇಬೇಕಾದ ಪುಸ್ತಕ.

Reviews

There are no reviews yet.

Be the first to review “ಭುವನದ ಭಾಗ್ಯ – ಎಂ ಎಸ್ ( ಎಂ.ಎಸ್.ಸುಬ್ಬುಲಕ್ಷ್ಮಿ ಕುರಿತ ಪುಸ್ತಕ )”

Your email address will not be published.