Description
ಬಹುಮುಖಿ ಅನುಭವಗಳೊಂದಿಗೆ ಅವುಗಳ ಅಭಿವ್ಯಕ್ತಿಗೆ ಬೇಕಾದ ಪರಿಕರಗಳನ್ನು ಹೊಂದಿಸುವ ಲೇಖಕಿ ಪ್ರೀತಿಯ ಪ್ರಜ್ಞಾ ಮತ್ತಿಹಳ್ಳಿ ಅವರ ಪ್ರಥಮ ಕಥಾ ಸಂಕಲನವಿದು. ಉತ್ತರ ಕನ್ನಡದ ಜನ ಅವರ ಭಾಷೆ,ಚರ್ಚೆಗಳು ಹವಿಗನ್ನಡ,ಧಾರವಾಡ ಕನ್ನಡದ ಲಯಗಾರಿಕೆ, ಕಥೆಯ ನೇಯ್ಗೆಯಲ್ಲೇ ಪುಟಿಯುವ ಮೃದು ಹಾಸ್ಯ. ಈ ಎಲ್ಲದರೊಂದಿಗೆ ಕಥೆಯ ಒಡಲು ಬಿಚ್ಚಿಕೊಳ್ಳುತ್ತದೆ.
Reviews
There are no reviews yet.