Sale!

ಬ್ರಹ್ಮ

250.00 225.00

 

Add to Wishlist
Add to Wishlist
Email

Description

ಈ ಪ್ರಸ್ತುತ ‘ಬ್ರಹ್ಮ’ ಎಂಬ ಕಾದಂಬರಿಯ ಪುಸ್ತಕವನ್ನು ಗೋಪಾಲಕೃಷ್ಣ ಪೈ ಅವರು ಬರೆದಿದ್ದಾರೆ. ಮೂಲತಹ ಪೆರ್ಲ ಮೂಲದವರಾದ ಗೋಪಾಲಕೃಷ್ಣ ಪೈಯವರು ಕಥೆ, ನಾಟಕ, ಪ್ರಬಂಧ ಹಾಗೂ ಕಾದಂಬರಿಗಳನ್ನು ಬರೆಯುವುದರಲ್ಲಿ ಬಹಳಷ್ಟು ಆಸಕ್ತಿಯನ್ನು ಹೊಂದಿದ್ದರು. ತಮ್ಮನ್ನು ತಾವು ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದರು.ಪ್ರಸ್ತುತ ಕಾದಂಬರಿಯಲ್ಲಿ ದಕ್ಷಿಣಕನ್ನಡದ ಕಲೆಗಳಾದಂತಹ ಯಕ್ಷಗಾನ-ತಾಳಮದ್ದಳೆಗಳು,ನಾಟಕಗಳ ಪ್ರಭಾವದಿಂದ ಈ ಕಾದಂಬರಿಯು ರಚಿತವಾಗಿದೆ. ಹಾಗೆಯೇ ಇದರಲ್ಲಿ ಮಹಾಭಾರತದ ಕಥೆಯು ಸಹ ಒಳಗೊಂಡಿದೆ. ಹಾಗಾಗಿ ಇದರಲ್ಲಿ ಹಲವಾರು ಪರ್ವಗಳನ್ನು ನಾವು ಕಾಣಬಹುದು. ಕೌಶಿಕ ಪರ್ವ, ವಸಿಷ್ಠ ಪರ್ವ,ಮೇನಕ ಪರ್ವ,ವಿಶ್ವಾಮಿತ್ರ ಪರ್ವ,ಮನು ಪರ್ವ ಹೀಗೆ ಇದರಲ್ಲಿ ಹತ್ತು ಬಗೆಗಳ ಪರ್ವಗಳನ್ನು ಈ ಕಾದಂಬರಿಯು ಒಳಗೊಂಡಿದೆ.

Reviews

There are no reviews yet.

Be the first to review “ಬ್ರಹ್ಮ”

Your email address will not be published. Required fields are marked *